Mind Power No 1 Aguvudu Hege Yandamoori Veerendranath
Step into an infinite world of stories
3.7
Personal Development
ರಾತ್ರಿ ಅವನ ಹೆಂಡತಿ ಹಠಾತ್ತ ನೆ ತೀರಿಕೊಂಡಳು. ಬೆಳಿಗ್ಗೆ ಏಳುತ್ತಿದಂತೆಯೇ ನ್ಯಾಯಾಲಯದ ಮೂಕದ್ದಮೆಯೊಂದರಲ್ಲಿ ಆಸ್ತಿಯೆಲ್ಲ ದಾಯಾದಿಗಳ ಪಾಲಾಯ್ತು ಎನ್ನುವ ಸುದ್ದಿ ಬಂತು. ಅಲ್ಲಿಂದ ಆಫಿಸೀಗೆ ಹೋದಾಗ ಯಾವೂದೋ ಆಕ್ರಮವೆಸಗಿದ್ದಾನೆದು ಅವನನ್ನು ನೌಕರಿಯಿಂದ ಕಿತ್ತುಹಾಕಿದ್ದೇವೆಂದರು.
ಅವಮಾನ, ದುಃಖ, ಅವನನ್ನು ಕುಗ್ಗಿಸಿಬಿಟ್ಟವು. ಅವತ್ತು ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದ. ಆದರೆ ಸ್ವಲ್ಪ ಹೂತ್ತು ಕುಳಿತು ನಿಧಾನವಾಗಿ ವಿಚಾರಮಾಡಿದ ನಂತರ ಒಂದು ನಿರ್ಧಾರಕ್ಕೆ ಬಂದ. ಎದ್ದೊಂದು ಮನೆಯನ್ನು ಮಾರಿ ಜನರಲ್ ಸ್ಟೋರ್ ತೆರೆದ... ಕೆಲಕಾಲದ ನಂತರ ಅನಾಥ ಯುವತಿಯೂಬ್ಬಲ್ಲನು ಮಧುವೆಯಾದ...
© 2021 Storyside IN (Audiobook): 9789354831942
Translators: P H Swami, R V Kattimani
Release date
Audiobook: 1 July 2021
English
India