Step into an infinite world of stories
4.3
Economy & Business
ನಿಮ್ಮ ವೃತ್ತಿಯಲ್ಲಿ ಇತರ ಅಂಶಗಳಿಗಿಂತ ಸಮಯವನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯವು ನಿಮ್ಮ ಸೋಲು ಅಥವಾ ಗೆಲುವನ್ನು ನಿರ್ಧಾರ ಮಾಡುತ್ತದೆ. ಇದು ಸರಳ, ನೀವು ನಿಮ್ಮ ಸಮಯವನ್ನು ಉತ್ತಮವಾಗಿ ನಿರ್ವಹಣೆ ಮಾಡಿದಷ್ಟೂ ನಿಮ್ಮ ಸಾಧನೆಯು ಹೆಚ್ಚುತ್ತದೆ ಮತ್ತು ಪೂರಕವಾಗಿ ಪ್ರತಿಫಲವೂ ಹೆಚ್ಚುತ್ತದೆ. ಬಿಸಿನೆಸ್ ತಜ್ಞ ಬ್ರಿಯಾನ್ ಟ್ರೇಸಿ ರಚಿತ ಈ ಸಣ್ಣ ಕೈಪಿಡಿ ಮಾರ್ಗಸೂಚಿಯು ನಿಮಗೆ ಅತಿ ಕಡಿಮೆ ಸಮಯದಲ್ಲಿ... ಕಡಿಮೆ ಒತ್ತಡದಲ್ಲಿ ವಿಶಿಷ್ಟ ವಿವೇಕದ ಮೂಲಕ ಈ ವಿಚಾರದಲ್ಲಿ ನಿಮ್ಮ ನೆರವಿಗೆ ಬರುತ್ತದೆ. ಇದರಲ್ಲಿರುವ 21 ಸಾಬೀತಾದ ಸಮಯ ನಿರ್ವಹಣಾ ಕಾರ್ಯತಂತ್ರಗಳನ್ನು ನೀವು ತಕ್ಷಣವೇ ಕಾರ್ಯರೂಪಕ್ಕೆ ತಂದರೆ ಪ್ರತಿ ದಿನ ಎರಡು ಅಥವಾ ಹೆಚ್ಚು ಗಂಟೆಗಳ ಉಪಯುಕ್ತ ಸಮಯವನ್ನು ನೀವು ಗಳಿಸುತ್ತೀರ.
Business expert Brian Tracy’s trademark wisdom will help you get more done, in less time…and with much less stress, through 21 proven time management techniques you can use immediately to gain two or more productive hours every day.
Translators: Dr Shivanand Bekal
Release date
Audiobook: 14 January 2021
English
India