Bottom Item - Audio Book Ravi Belagere
Step into an infinite world of stories
4.6
Personal Development
ಬದುಕು ಅನ್ನೋದು ಅಪ್ಪ-ಅಮ್ಮ ಕೊಟ್ಟ ಭಿಕ್ಷೆ. ಜೀವನ ತನ್ನ ಪಾಡಿಗೆ ತಾನು ಸಾಗುತ್ತೆ ಅಂತಾರೆ. ಆದರೆ ಬದುಕು ಸುಂದರವಾಗಿರಬೇಕು ಅಂದ್ರೆ ಉತ್ತಮ ಮಾರ್ಗದರ್ಶಕರು ಬೇಕು. ಮನಸ್ಸು ಖುಷಿಯಾಗಿಲ್ಲದೆ ಬದುಕು ಪರಿಪೂರ್ಣವಾಗಲಾರದು. ಅದನ್ನ ಖುಷಿಯಾಗಿಡೋದಕ್ಕೆ ರವಿ ಬೆಳಗೆರೆ ಮಾರ್ಗದರ್ಶಕರಾಗಿ ಮಾತಾಡಿದ್ದಾರೆ. ಬದುಕನ್ನ ಪ್ರೀತಿಸೋಕೆ ಅವರ ಮಾತಲ್ಲೇ ಕೇಳಿ ಓ ಮನಸೇ..
Release date
Audiobook: 12 January 2021
English
India