Step into an infinite world of stories
5
Economy & Business
ಒಂದು ಸಂಸ್ಥೆಯ ಬಲವನ್ನು ಅದರ ವ್ಯವಸ್ಥಾಪಕರ (ಮ್ಯಾನೇಜರ್) ಗುಣಮಟ್ಟದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಅವರ ಕಾರ್ಯವೈಖರಿಯು ಸಂಸ್ಥೆಯ ಯಶಸ್ಸಿನ ಮೇಲೆ ನಿರ್ಣಾಯಕ ಪಾತ್ರನ್ನು ವಹಿಸುತ್ತದೆ. ನಿಮ್ಮ ಸಂಸ್ಥೆಗೆ ನೀವು ಅತ್ಯಮೂಲ್ಯ ವ್ಯಕ್ತಿಯಾಗಬೇಕೆ? ನಿಮ್ಮ ನಿರ್ವಾಹಣಾ ಕೌಶಲ್ಯವನ್ನು ಉತ್ತಮಗೊಳಿಸಿಕೊಳ್ಳಬೇಕೆ? ಇದು ಸುಲಭವಾಗಿ ಕಾರ್ಯರೂಪಕ್ಕೆ ತರಬಹುದಾದ ವಿಧಾನಗಳನ್ನು ಮತ್ತು ಸಾಬೀತಾದ ಸಾಧನಗಳನ್ನು ಒಳಗೊಂಡಿದೆ. ಜೊತೆಯಲ್ಲಿ ಇದು, ಜನರ ಉತ್ತಮತೆಯನ್ನು ಹೊರತರುವ ವಿಧಾನವನ್ನು ತಿಳಿಸುವ ಒಂದು ಅತ್ಯಾವಶ್ಯಕ ಮಾರ್ಗಸೂಚಿಯಾಗಿದೆ. ನೀವು ನಿಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಾಧನವಾಗಿ ಇದು ನಿಮಗೆ ಸಹಾಯ ಮಾಡುತ್ತದೆ.
Filled with practical, proven techniques and tools, Management, an essential guide shows you how to bring out the best in your people―and hit new heights in your own career.
Translators: Dr Shivanand Bekal
Release date
Audiobook: 14 January 2021
English
India