Maasada Mathugalu with Ramesh - January Ramesh Aravind
Step into an infinite world of stories
4.8
Personal Development
ಒಂದು ಚಂಡಮಾರುತದ ರಾತ್ರಿ, ನೀವು ಕಾರಿನಲ್ಲಿ ಹೋಗುತ್ತಿದ್ದೀರಿ. ಒಬ್ಬರು ಚಿಕ್ಕಂದಿನಲ್ಲಿ ನಿಮ್ಮನು ರಕ್ಷಿಸಿದ ಡಾಕ್ಟರ್ , ಮತ್ತೊಬ್ಬರು ಉಬ್ಬಸದಿಂದ ನರಳುತಿರುವ ಮುದುಕಿ, ಇನ್ನೊಬ್ಬರು ಈಗ ಹತ್ತು ವರ್ಷಗಳಿದಲ್ಲೂ....'ಕನಿಷ್ಟ ಒಂದು ಸಲ ನೋಡಿ ಮಾತಾಡಿದರೆ ಸಾಕು' ಎಂದು ನೀವು ಬಯಸುತ್ತಿರುವ ವ್ಯಕ್ತಿ. ನಿಮ್ಮ ಕಾರಿನಲ್ಲಿ ಒಂದೇ ಒಂದು ಸೀಟಿದೆ. ಯಾರನ್ನು ಹತ್ತಿಸಿಕೊಳ್ಳುತ್ತೀರಿ?
© 2021 Storyside IN (Audiobook): 9789354831270
Translators: Raja Chandru
Release date
Audiobook: 29 June 2021
English
India