Kadina Benki Narbert Dsouza
Step into an infinite world of stories
ಕಾಲೇಜು ದಿನಗಳ ಎಳೆ ಪ್ರೇಮ, ಪ್ರಣಯ ಸಫಲವಾಗಲೇಬೇಕಿಲ್ಲ. ಆದರೆ ಹದಿಹರೆಯದಲ್ಲಿ ಬೇರೆ ಬೇರೆಯಾದ ದಾರಿಗಳು, ಹುಡುಗಿ ಸಂಸಾರದಲ್ಲಿ ನೆಲೆಕಂಡ ಹತ್ತಾರು ವರ್ಷಗಳ ನಂತರ ಸಂಧಿಸುವಂತಾದರೆ? ಹಳೇ ಗೆಳೆಯನ ಪುನರಾಗಮನದ ಉದ್ದೇಶವೇನು? ಪತಿಯ ಅನಾದರಣೆ ಆಕೆಯ ದಾರಿ ಬದಲಿಸುತ್ತಾ? ಮತ್ತೆ ಸಂಧಿಸಿದ ದಾರಿಯಲ್ಲಿ ಸಂಸಾರ ಸೋಲುವುದೋ, ವಿಫಲ ಪ್ರೇಮ ಗೆಲ್ಲುವುದೋ? ಲೈಫೇ ಮುತ್ತಿನ ಹಾರಎಂದು ಲೇಖಕರು ಹೇಳಿರುವ ಗುಟ್ಟೇನು?
Release date
Audiobook: 12 January 2021
English
India