Bhutagala University Vasudev Murthy
Step into an infinite world of stories
Short stories
ಎಕ್ಸ್ಪೆಡಿಷನ್ ಮಾಡುವ ಸಾಹಸಿ ಫೆನ್ನರ್, ಚಿತ್ರದುರ್ಗ ಬಳಿಯ ಗುಹೆಯ ರಹಸ್ಯವನ್ನು ಅನಾವರಣ ಮಾಡಲು ಹೋಗಿ ನೆಲದಾಳದ ಒಂದು ಹೊಸದಾದ ಪ್ರಪಂಚವನ್ನೇ ಕಂಡುಹಿಡಿದ ಕಥೆ ಅಗರ್ತ . ಓದಿಗೆ ರಂಜನೆಯ ಅಂಶಗಳು ಕಡಿಮೆಯೆನಿಸಿದರೂ ಇತ್ತೀಚೆಗೆ ಅಧಿಕವಾಗಿರುವ ಭೂಕಂಪ, ಜ್ವಾಲಾಮುಖಿಗಳನ್ನು ನೋಡಿದರೆ ಸತ್ಯಕ್ಕೆ ಹತ್ತಿರವಾಗಿರುವಂತೆ ಭಾಸವಾಗುವ ಒಡಲನಾಳ ಕತೆ. ಮೇಷ್ಟರಂತಹ ಮೇಷ್ಟ್ರೇ ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸುವ ಸಮಸ್ಯೆಯಿಂದಾಗಿ ಮೂಢನಂಬಿಕೆಯತ್ತ ವಾಲುವ ರಾಮಯ್ಯ ಮೇಷ್ಟ್ರು. ಅನಾಥವಾಗಿ ಸಿಕ್ಕ ಯಾವುದೋ ಜಾತಿಯ ಮಗುವನ್ನು ಮಕ್ಕಳಿಲ್ಲದ ಮಾನಾಚಾರ್ಯರು ಸಾಕಿ ಸಲಹಿ, ಹುಟ್ಟು ಮತ್ತು ಜಾತಿಗೆ ಅತೀತವಾಗಿ ಬೆಳೆದ ಯೋಗೇಂದ್ರನ ಕತೆ.
Release date
Ebook: 17 May 2021
English
India